under-19 world cup 2024 : ಐರ್ಲೆಂಡಿನ ವಿರುಧ್ಧ ಭಾರತದ ಗೆಲುವು

ಬ್ಲೋಮ್‌ ಫಾಂಟೇನ್‌ : ಭಾರತ ತಂಡವು ಐಸಿಸಿ under-19 world cup 2024 ನ ತನ್ನ ಎರಡನೇ ಪಂದ್ಯದಲ್ಲಿ ಐರ್ಲೆಂಡ್‌ ತಂಡವನ್ನು 201 ರನ್ನುಗಳಿಂದ ಸೋಲಿಸಿ ಮುಶೀರ್‌ ಖಾನ್‌ ಅವರ ಆಕರ್ಷಕ ಶತಕದೊಂದಿಗೆ ಸೂಪರ್‌ ಸಿಕ್ಸ್‌ ಹಂತಕ್ಕೇರಿದೆ.

under-19 world cup 2024 : ಐರ್ಲೆಂಡಿನ ವಿರುಧ್ಧ ಭಾರತದ ಗೆಲುವು
under-19 world cup 2024 : ಐರ್ಲೆಂಡಿನ ವಿರುಧ್ಧ ಭಾರತದ ಗೆಲುವು‌

Read More

ಮುಶೀರ್‌ ಖಾನ್‌ ಅವರ ಅತ್ಯುತ್ತಮ 118 ರನ್ನುಗಳ ನೆರವಿನಿಂದ ಭಾರತವು 7 ವಿಕೆಟ್‌ ಗೆ 301 ರನ್ನುಗಳ ದೊಡ್ಡ ಮೊತ್ತ ಸೇರಿಸಿತು. ಇದಕ್ಕೆ ಉತ್ತರವಾಗಿ ಐರ್ಲೆಂಡ್‌ ತಂಡವು ಭಾರತದ ಧಾಳಿಗೆ ಸೋತು 29.4 ಓವರ್ ಗಳಲ್ಲಿ ಕೇವಲ 100 ರನ್ನಿಗೆ ಆಲೌಟ್‌ ಆಯಿತು. 45 ರನ್ನಿಗೆ 8 ವಿಕೆಟ್‌ ಕಳೆದುಕೊಂಡಿದ್ದ ಐರ್ಲೆಂಡ್‌ ತಂಡವನ್ನು ಒಲಿವರ್‌ ರಿಲೇ ಮತ್ತು ಡೇನಿಯಲ್‌ ಪೋರ್ಕಿನ್‌ ಸ್ವಲ್ಪಮಟ್ಟಿಗೆ ಆಧರಿಸುವ ಪ್ರಯತ್ನ ಮಾಡಿದರು. ಇದರಿಂದಾಗಿ ತಂಡದ ಮೊತ್ತ 100 ತಲುಪಲು ಸಾಧ್ಯವಾಯಿತು.

 

Leave a Comment

close
Thanks !

Thanks for sharing this, you are awesome !