ನಮಸ್ಕಾರ! ಕನ್ನಡ NewsWorld ಗೆ ಸ್ವಾಗತ.
ಸಮಾಜದಲ್ಲಿನ ಆಗು ಹೋಗುಗಳ ಬಗ್ಗೆ ತಿಳಿದು ಕೊಳ್ಳುದು ಬಹಳ ಅವಶ್ಯಕವಾದದ್ದು.ಆ ನೆಲೆಯಲ್ಲಿ ಈ ಬ್ಲಾಗ್ ಕಾರ್ಯನಿರ್ವಹಿಸುತ್ತಿದೆ. ಜನತೆಗೆ ನಿಖರ ಮಾಹಿತಿಯನ್ನು ತಿಳಿಸುವ ಉದ್ದೇಶ ಈ ಬ್ಲಾಗ್ ನದ್ದಾಗಿದೆ. ಇಲ್ಲಿ ನಿಮಗೆ ಮನೋರಂಜನಾ ಸುದ್ದಿ, ಆರೋಗ್ಯ ದ ಟಿಪ್ಸ್, ರೆಸಿಪಿಗಳು ,ಹಾಗೂ ಇನ್ನಿತರ ಸುದ್ದಿಗಳು ನಿಖರವಾಗಿ ದೊರೆಯುತ್ತವೆ.
ಈ ಬ್ಲಾಗನ್ನು ನಿರ್ವಹಿಸುತ್ತಿರುವ ವ್ಯಕ್ತಿ MCA ಪದವೀಧರರಾಗಿದ್ದು ಜನತೆಗೆ ಸಂಪೂರ್ಣ ಸುದ್ದಿಯನ್ನು ನೀಡುವಲ್ಲಿ ಪ್ರತಿದಿನ ಕಾರ್ಯನಿರ್ವಹಿಸುತ್ತಾರೆ.
ಧನ್ಯವಾದಗಳೊಂದಿಗೆ
ಕನ್ನಡ NewsWorld