ಈ 6 ಆಹಾರಗಳು ಮಕ್ಕಳಲ್ಲಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ!

ಸಾಮಾನ್ಯವಾಗಿ ಕೆಲವೊಂದು ತಾಯಂದಿರಿಗೆ ಮಕ್ಕಳ ಕೂದಲ ಬೆಳವಣಿಗೆಯ ಚಿಂತೆಯಾಗಿರುತ್ತದೆ. ಹಾಗಾಗಿ ಹಲವಾರು ಉತ್ಪನ್ನಗಳ ಮೊರೆ ಹೋಗುತ್ತಾರೆ. ಆದರೆ ಯಾವುದೇ ಉತ್ಪನ್ನಗಳ ಫಲಿತಾಂಶ ಸೊನ್ನೆಯಾಗಿರುತ್ತದೆ. ಯಾವುದೇ ಉತ್ಪನ್ನಗಳನ್ನು ಬಳಸದೆ ನೈಸರ್ಗಿಕವಾಗಿ ಈ ಆಹಾರಗಳಿಂದ ಕೂದಲನ್ನು ಬೆಳೆಸಬಹುದು.ಈ 6 ಆಹಾರಗಳು ಮಕ್ಕಳಲ್ಲಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ!

ಈ 6 ಆಹಾರಗಳು ಮಕ್ಕಳಲ್ಲಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ!
ಈ 6 ಆಹಾರಗಳು ಮಕ್ಕಳಲ್ಲಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ!

Read More 

ಆ 6 ಆಹಾರಗಳು ಯಾವುದೆಂದು ತಿಳಿಯೋಣ :

  1. ಮೊಟ್ಟೆಗಳು : ಮೊಟ್ಟೆಗಳು ಮಕ್ಕಳ ಮೆದುಳಿನ ಬೆಳವಣಿಗೆಗೆ ಅತ್ಯಂತ ಸಹಾಯಕಾರಿ. ಅಂತೆಯೇ ಮೊಟ್ಟೆಯು, ಮಕ್ಕಳ ಕೂದಲು ಆರೋಗ್ಯಕರವಾಗಿ ಬೆಳೆಯಲು ಸಹಕಾರಿಯಾಗಿವೆ.
ಈ 6 ಆಹಾರಗಳು ಮಕ್ಕಳಲ್ಲಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ!
ಈ 6 ಆಹಾರಗಳು ಮಕ್ಕಳಲ್ಲಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ!

 

2. ತೆಂಗಿನಕಾಯಿ : ಎಲ್ಲರಿಗೂ ಗೊತ್ತಿರುವಂತೆ ತೆಂಗಿನ ಕಾಯಿ ಹಾಲನ್ನು ಕೂದಲಿಗೆ ಹೇರ್‌ ಪ್ಯಾಕ್‌ ಆಗಿ ಬಳಸುತ್ತಾರೆ. ಇದು ಅತ್ಯುತ್ತಮ ಕಂಡೀಷನರ್‌ ಆಗಿ ಕೆಲಸ ಮಾಡುತ್ತದೆ. ಕೂದಲಿನ ಬುಡಕ್ಕೆ ಹಚ್ಚುವುದರ ಜೊತೆಗೆ ತೆಂಗಿನಕಾಯಿಯನ್ನು ತಿನ್ನಲೂ ಮಕ್ಕಳಿಗೆ ನೀಡಬೇಕು. ಸುಲಭವಾಗಿ ತೆಂಗಿನ ಕಾಯಿಯ ಸ್ಮೂದಿ ತಯಾರಿಸಿಕೊಡಬಹುದು. ಅಥವಾ ಪಲ್ಯದೊಂದಿಗೆ ಸೆರಿಸಿ ಕೊಡಬಹುದು ಅಥವಾ ಯಾವುದಾದರೊಂದು ರೂಪದಲ್ಲಿ ತೆಂಗಿನಕಾಯಿಯನ್ನು ಮಕ್ಕಳು ಸೇವಿಸುವುದರಿಂದ ಅವರ ಕೂದಲು ಸಮೃಧ್ಧಿಯಾಗಿ ಬೆಳೆಯತ್ತವೆ.

ಈ 6 ಆಹಾರಗಳು ಮಕ್ಕಳಲ್ಲಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ!
ಈ 6 ಆಹಾರಗಳು ಮಕ್ಕಳಲ್ಲಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ!

 

3. ಕಡಲೆಕಾಯಿ ಬೀಜಗಳು : ಕಡಲೆಕಾಯಿ ಬೀಜಗಳು ಕೂದಲಿಗೆ ಅತ್ಯಂತ ಉತ್ತಮ ಆಹಾರ. ಕಡಲೆಕಾಯಿ ಬೀಜಗಳನ್ನು ಹಾಗೆಯೇ ಮಕ್ಕಳು ಸೇವಿಸದಿದ್ದಲ್ಲಿ ಕಡಲೆಕಾಯಿಯ ಬಟರ್‌
(peanut butter) ಮಾಡಿ ಅದನ್ನು ದೋಸೆ ಅಥವಾ ಸ್ಯಾನ್ವಿಚ್‌ ಗೆ ಸೇರಿಸಿ ಕೊಡಬಹುದು.

ಈ 6 ಆಹಾರಗಳು ಮಕ್ಕಳಲ್ಲಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ!
ಈ 6 ಆಹಾರಗಳು ಮಕ್ಕಳಲ್ಲಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ!

 

4. ಬಾದಾಮಿ : ಬಾದಾಮಿ ಯನ್ನು ನೀರಿನಲ್ಲಿ ನೆನೆಸಿಟ್ಟು ಅದನ್ನು ಮಕ್ಕಳು ಸೇವಿಸಬೇಕು. ನೇರವಾಗಿ ಹಾಗೆ ಬಾದಾಮಿಯನ್ನು ಇಷ್ಟಪಡದಿದ್ದಲ್ಲಿ ಬಾದಾಮಿಯ ಪೌಡರ್‌ ಮಾಡಿ ಅದನ್ನು ಸ್ಮೂದಿ ಗೆ ಸೇರಿಸಿ ಕೊಡಬಹುದು. ಅಥವಾ almond butter ರೂಪದಲ್ಲೂ ನೀಡಬಹುದು. ಬಾದಾಮಿ ಮಕ್ಕಳ ಕೂದಲಿನ ಬೆಳವಣಿಗೆಗೆ ಅತ್ಯಂತ ಸಹಕಾರಿಯಾಗಿದೆ.

ಈ 6 ಆಹಾರಗಳು ಮಕ್ಕಳಲ್ಲಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ!
ಈ 6 ಆಹಾರಗಳು ಮಕ್ಕಳಲ್ಲಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ!

 

5. ಸಿಹಿ ಆಲೂಗಡ್ಡೆ : ಸಾಮಾನ್ಯವಾಗಿ ಆಲೂಗಡ್ಡೆಯನ್ನು ಮಕ್ಕಳಿಗೆ ನೀಡಲಾಗುತ್ತದೆ. ಆದರೆ ಸಿಹಿ ಆಲುಗಡ್ಡೆಯನ್ನು ಅಷ್ಟಾಗಿ ನೀಡುವುದಿಲ್ಲ. ಸಿಹಿ ಆಲೂಗಡ್ಡೆಯನ್ನು ಮಕ್ಕಳಿಗೆ ನೀಡಿ ಹಾಗೂ ಮಕ್ಕಳ ಕೂದಲ ಬೆಳವಣಿಗೆಯ ವ್ಯತ್ಯಾಸವನ್ನು ನೀವೇ ಗಮನಿಸಿ.

ಈ 6 ಆಹಾರಗಳು ಮಕ್ಕಳಲ್ಲಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ!
ಈ 6 ಆಹಾರಗಳು ಮಕ್ಕಳಲ್ಲಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ!

 

6. ಅಣಬೆ : ಸಾಮಾನ್ಯವಾಗಿ ಅಣಬೆ ಎಲ್ಲರೂ ಇಷ್ಟ ಪಡುವಂತಹ ಆಹಾರ. ಅಣಬೆಯಿಂದ ವಿವಿಧ ರೀತಿಯಲ್ಲಿ ಖಾದ್ಯಗಳನ್ನು ತಯಾರಿಸಬಹುದು. ಕೇವಲ ಸ್ಟಿರ್‌ ಫ್ರೈ ಮಾಡಿಯೂ ಮಕ್ಕಳಿಗೆ ನೀಡುವುದರಿಂದ ಇದು ಮಕ್ಕಳ ಕೂದಲ ಬೆಳವಣಿಗೆಗೆ ಅತ್ಯಂತ ಪ್ರಯೋಜನಕಾರಿ.

ಈ 6 ಆಹಾರಗಳು ಮಕ್ಕಳಲ್ಲಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ!
ಈ 6 ಆಹಾರಗಳು ಮಕ್ಕಳಲ್ಲಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ!

 

ಈ ರೀತಿಯಾಗಿ ಈ 6 ಪದಾರ್ಥಗಳನ್ನು ಮಕ್ಕಳ ಆಹಾರ ಪಧ್ದತಿಯಲ್ಲಿ ಬಳಸುವುದರಿಂದ ಮಕ್ಕಳ ಕೂದಲಿನ ಸಂರಕ್ಷಣೆಯನ್ನು ಮಾಡಬಹುದು.

 

Leave a Comment

close
Thanks !

Thanks for sharing this, you are awesome !